Ileana D'Cruz kissing photo goes viral on Social Media | Filmibeat Kannada

2017-09-18 3

Actress Ileana DCruz kisses Andrew Kneebone in her latest Instagram picture. Ileana D'Cruz kissing photo goes viral on Social Media

ದೀರ್ಘಕಾಲದ ಗೆಳೆಯ ಆಂಡ್ರ್ಯೂ ತುಟಿಗೆ ನಟಿ ಇಲಿಯಾನಾ ತುಟಿ ಬೆರೆಸಿದ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಯ್ ಫ್ರೆಂಡ್ ಆಂಡ್ರ್ಯೂ ಜೊತೆ ಕಳೆದ ಖಾಸಗಿ ಕ್ಷಣದ ಫೋಟೋ ಇಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಕಾರಣ ಸ್ವತಃ ನಟಿ ಇಲಿಯಾನಾ.